ಅರಣ್ಯ ನಾಶಕ್ಕೆ ಪರ್ಯಾಯ ಸಮಗ್ರಾಭಿವೃದ್ಧಿ ಸಸಿ ವಿತರಣೆ ಮತ್ತು ಜಾಗೃತಿ ಕಾರ್ಯಕ್ರಮ

7,859

ಬೆಂಗಳೂರಿನ ಸಮಗ್ರಾಭಿವೃದ್ಧಿ ಸಂಸ್ಥೆಯೂ ಮುಂದಿನ ದಿನಗಳಲ್ಲಿ ಪರಿಸರ ರಕ್ಷಣೆಯತ್ತಲೂ ಕೆಲಸ ಮಾಡುವ ಉದ್ದೇಶ ಹೊಂದಿದೆ. ಆ ದಿಶೆಯಲ್ಲಿ ಶಾಲ ಮಟ್ಟದಲ್ಲಿ ಮಕ್ಕಳಿಗೆ ಸಸಿ ವಿತರಣೆ ಮಾಡುವ ಮೂಲಕ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸುವುದು ಉದ್ದೇಶವಾಗಿದೆ.

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿರುವ ಪರಿಸರ ಮಾಲಿನ್ಯ ಎದುರಿಸುತ್ತಿರುವುದು ಒಂದು ಆತಂಕದ ಸಂಗತಿ.

ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಸಮಗ್ರಾಭಿವೃದ್ದಿ ಸಂಸ್ಥೆಯೂ ಉದ್ಯೋಗ ತರಬೇತಿ ಕಾರ್ಯಗಾರದ ಜೊತೆಗೆ ವಿದ್ಯಾರ್ಥಿಗಳಿಗೆ ಶಾಲ ಕಾಲೇಜು ಮಟ್ಟದಲ್ಲಿ ಗಿಡ ಬೆಳೆಸುವ ಮತ್ತು ಸಸಿ ವಿತರಿಸುವ ಕಾರ್ಯಕ್ರಮವನ್ನು ಶ್ರೀಮತಿ ಡಾ. ಸ್ನೇಹಾ ರಾಕೇಶ್ ಉದ್ಘಾಟನೆ ಮಾಡಿದರು. ಸಮಗ್ರಾಭಿವೃದ್ಧಿ ಸಂಸ್ಥೆಯ ಪರವಾಗಿ ಮುಂದಿನ ದಿನಗಳಲ್ಲಿ ಸಾವಿರಾರು ಮರಗಳನ್ನು ಬೆಳೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಚಿಕ್ಕ ವಯಸ್ಸಿನಲ್ಲಿ ಪ್ರಕೃತಿ ಸಂರಕ್ಷಣೆಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು ಅನಿವಾರ್ಯವು ಆಗಿದೆ.

ramya

ಸಮಗ್ರಾಭೀವೃದ್ಧಿ ನ್ಯೂಸ್ ಡೆಸ್ಕ್

Leave A Reply

Your email address will not be published.