ಕಾಶ್ಮೀರದ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಲು ಲಶ್ಕರ್‌ ಉಗ್ರರ ಸಂಚು

4,716

ಶ್ರೀನಗರ : ಜಮ್ಮು ಕಾಶ್ಮೀರದಲ್ಲಿರುವ ಭಾರತೀಯ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಲು ಪಾಕ್‌ ಮೂಲದ ಉಗ್ರ ಸಂಘಟನೆ ಲಶ್ಕರ್‌ ಎ ತೋಯ್ಬಾ ಸಂಚು ನಡೆಸಿದೆ ಎಂದು ಗುಪ್ತಚರ ಮಾಹಿತಿಯನ್ನು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ವರದಿಯ ಪ್ರಕಾರ ಉಗ್ರರು ಸಾಂಬಾ ಜಿಲ್ಲೆಯ ಬರಿ ಬ್ರಾಹ್ಮಣ ಕ್ಯಾಂಪ್‌, ಜಮ್ಮು ಪ್ರದೇಶದ ಸುಂಜವಾನ್ ಮತ್ತು ಕಲುಚಕ್‌ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸುವ ಬಗ್ಗೆ ಲಶ್ಕರ್‌ ಸಂಚು ನಡೆಸಿದೆ ಎಂದು ವರದಿಯಾಗಿದೆ.

ಈ ಉಗ್ರರು ಶೋಫಿಯಾನ್‌ ಮೂಲಕ ಗಡಿಯೊಳಗೆ ನುಗ್ಗಿ ನಂತರ ಜಮ್ಮು ಪ್ರದೇಶಕ್ಕೆ ತಲುಪರಿದ್ದಾರೆ ಎಂದು ಗುಪ್ತಚರ ವರದಿಯಾಗಿದೆ.

Leave A Reply

Your email address will not be published.