ನೀರಿನ ಕರಡಿಗಳ ಕುರಿತು ಹೆಚ್ಚಿದ ಸಂಶೋದನೆ!

4,744

ನೀರಿನ ಕರಡಿಗಳ ಕುರಿತು ಸಂಶೋಧನೆ ನಡೆಸಲೆಂದೆ ಹಲವು ಜಲ ಸಂಶೋಧನಾ ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಜಲ ಕಡರಿಗಳಲ್ಲಿನ ಒಂದು ಅಂಶ ಮಾನವನಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. ಎಂಬುದು ವಿಜ್ಞಾನಿಗಳ ನಿಲುವಾಗಿದೆ. ಹಾಗಾಗಿ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಮುಂದುವರಿದ ತಂತ್ರಜ್ಞಾನದ ಭಾಗವಾಗಿ ವೈಜ್ಞಾನಿಕ ಹಿನ್ನಲೆಯಲ್ಲಿ ಸಂಶೋದಕರು ಸಂಶೋಧನೆಗಿಳಿದಿದ್ದು ದಾಖಲೆಯಾಗಿದೆ.

ಸಮಗ್ರಾಭಿವೃದ್ಧಿ ನ್ಯೂಸ್ ಡೆಸ್ಕ್

Leave A Reply

Your email address will not be published.