ಇಂದು ನಮಗೆ ಕರಾಳ ದಿನ ಎಂದ ಶ್ರೀಲಂಕಾ ಚರ್ಚ್ ಪಾದ್ರಿ

5,673

ಶ್ರಿಲಂಕದ ಚರ್ಚ್ ನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಇಲ್ಲಿನ ಜನರಿಗೆ ಆಘಾತವನ್ನುಂಟು ಮಾಡಿದೆ. ಈಸ್ಚ ರ್ ಹಬ್ಬದ ವೇಳೆ ನಡೆದ ಈ ಬಾಂಬ್ ಸ್ಪೋಟ ಸಾವಿನ ಸೂತಕದ ಕರಾಳತೆಯನ್ನು ಅನುಭವಿಸುವಂತೆ ಮಾಡಿದೆ. ಈ ಕುರಿತು ಚರ್ಚಿನ ಪಾದ್ರಿ ಪ್ರತಿಕ್ರಿಯಿಸಿದ್ದಾರೆ.

Leave A Reply

Your email address will not be published.