2019ರ ‘ವಿಶ್ವಕಪ್​​​ ಟೂರ್ನಿ’ಗೆ ಟೀಮ್ ಇಂಡಿಯಾ ಆಟಗಾರರ ಪಟ್ಟಿ ಪ್ರಕಟ , ಯಾರಿಗೆಲ್ಲ ಸ್ಥಾನ ಇಲ್ಲಿದೆ ನೋಡಿ

4,202

ನವದೆಹಲಿ: ವಿಶ್ವಕಪ್​ ಪಂದ್ಯಾವಳಿಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾಗವಹಿಸುವ ದೇಶಗಳು ತಮ್ಮ ತಂಡಗಳನ್ನು ಪ್ರಕಟ ಮಾಡುತ್ತೀವೆ. ಈ ನಡುವೆ ಟೀಮ್ ಇಂಡಿಯಾ ಕೂಡ 15 ಜನರ ತಂಡವನ್ನ ಘೋಷಣೆ ಮಾಡಿದೆ.

ಟೀಮ್ ಇಂಡಿಯಾ ಹೀಗಿದೆ: ವಿರಾಟ್‌ ಕೊಹ್ಲಿ, (ನಾಯಕ) ರೋಹಿತ್ ಶರ್ಮಾ (ಉಪನಾಯಕ ), ಶಿಖರ್ ಧವನ್, ಕೆಎಲ್ ರಾಹುಲ್, ವಿಜಯ್ ಶಂಕರ್, ಎಂಎಸ್ ಧೋನಿ (ವಿಕೆಟ್ ಕೀಪರ್‌), ಕೇದಾರ ಜಾಧವ್, ದಿನೇಶ್ ಕಾರ್ತಿಕ್, ಯುಜ್ವೆಂದ್ರ ಚಹಾಲ್, ಕುಲ್ದೀಪ್ ಯಾದವ್, ಭುವನೇಶ್ವರ ಕುಮಾರ್, ಜಾಸ್ಪ್ರಿತ್ ಬುಮರಾ, ಹರ್ಡಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಾಮ್

ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಮೇ 30ರಿಂದ ಆರಂಭವಾಗಿ ಜುಲೈ 2019ರ ವರೆಗೆ ಸಾಗಲಿದೆ.

Leave A Reply

Your email address will not be published.