ಚಂದ್ರನ ಕಕ್ಷೆ ತಲುಪಿದ ಇಸ್ರೇಲ್ ನೌಕೆ

3,302

ಇಸ್ರೇಲ್ ನಿಂದ ಚಂದ್ರನ ಫೋಟೋ ಬಿಡುಗಡೆ

ಚಂದ್ರನ ಕಕ್ಷೆ ತಲುಪಬೇಕು, ಚಂದ್ರನ ಕುರಿತಾದ ಅನ್ವೇಷಣೆ ಮಾಡಬೇಕು ಎಂಬ ಪೈಪೋಟಿ ಎಲ್ಲಾ ದೇಶಗಳಿಗೂ ಇದೆ ಹಾಗೆಯೇ ಈ ಚಂದ್ರಯಾನ ಇಸ್ರೇಲಿಗೂ ಏನು ಹೊಸದಲ್ಲ. ಇಸ್ರೇಲ್ ಕೂಡ ತನ್ನ ಉಪಗ್ರಹದ ಮೂಲಕ ಚಂದ್ರನ ಕುರಿತು ಅನ್ವೇಷಣೆ ಆರಂಭಿಸಿದೆ.  ಕಳೆದ ಕೆಲ ವರ್ಷಗಳ ಹಿಂದೆ ಉಡಾವಣೆ ಮಾಡಲಾಗಿದೆ. ಚಂದ್ರನ ಕಕ್ಷೆ ತುಲಪಿ ಉಪಗ್ರಹ ಸೆರೆ ಹಿಡಿದ ಚಂದ್ರನ ಮೇಲ್ಮೈ ಫೋಟೊವೊಂದನ್ನು ಇಸ್ರೇಲ್ ಬ್ಯಾಹ್ಯಾಕಾಶ ಸಂಶೋಧನಾ ಸಂಸ್ಥೆ ಬಿಡುಗಡೆ ಮಾಡಿದೆ.

Leave A Reply

Your email address will not be published.