ಉಚ್ಚ ನ್ಯಾಯಾಲಯದಲ್ಲಿ ಬಂಪರ್ ಉದ್ಯೋಗಾವಕಾಶ

5,523

ದೆಹಲಿ ಹೈಕೋರ್ಟ್ ನಲ್ಲಿ ಹಲವು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಜನವರಿ 23 ರೊಳಗೆ ಅರ್ಜಿ ಸಲ್ಲಿಸಬೇಕು. ಹುದ್ದೆಗೆ ಸಂಬಂಧಿಸಿದ ಹೆಚ್ಚಿನ ವಿವರ ಇಲ್ಲಿದೆ.

ಹುದ್ದೆ ಸಂಖ್ಯೆ : 60

ಸ್ಥಳ : ದೆಹಲಿ

ಅರ್ಜಿ ಸಲ್ಲಿಸಲು ಕೊನೆ ದಿನ : ಜನವರಿ 23, 2019

ಹುದ್ದೆ ಹೆಸರು : ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್

ಶೈಕ್ಷಣಿಕ ಅರ್ಹತೆ : ಬಿಸಿಎ / ಬಿಎಸ್ಸಿ / ಎಂಸಿಎ / ಎಮ್‌ಎಸ್ಸಿ / ಎಮ್ಟೆಕ್ (ಕಂಪ್ಯೂಟರ್ ಸೈನ್ಸ್).

ವಯಸ್ಸಿನ ಮಿತಿ : ಕನಿಷ್ಠ 18 ವರ್ಷ, ಗರಿಷ್ಠ 37 ವರ್ಷ

ಆಯ್ಕೆ ವಿಧಾನ : ಪರೀಕ್ಷೆ ನಂತ್ರ ಸಂದರ್ಶನ

ಅರ್ಜಿ ಶುಲ್ಕ : ಸಾಮಾನ್ಯ /ಒಬಿಸಿ 300 ರೂ. ಎಸ್ಸಿ/ಎಸ್ಟಿ : 150 ರೂ.

ಅಧಿಕೃತ ವೆಬ್ಸೈಟ್ ನಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.

Leave A Reply

Your email address will not be published.