ಸಚಿವ ಸ್ಥಾನ ಹಂಚಿಕೆ ; ಸಿಎಂಗೆ ಶಿಫಾರಸು ಪತ್ರ ಕಳಿಸಿದ ಕಾಂಗ್ರೆಸ್!

5,556

ಬೆಂಗಳೂರು : ನೂತನ ಸಚಿವರಿಗೆ ಖಾತೆ ಹಂಚಿಕೆ ಸಂಬಂಧ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಶಿಫಾರಸು ಪತ್ರ ಕಳುಹಿಸಿದ್ದಾರೆ.

ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆಯಾಗಿದ್ದು, ಎಐಸಿಸಿಯಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಎಂ.ಬಿ. ಪಾಟೀಲ್ ಗೆ ಗೃಹ ಖಾತೆ , ಪರಮೇಶ್ವರ್ ಗೃಹ ಖಾತೆ ಕಳೆದುಕೊಂಡಿದ್ದು, ಕಾನೂನು ಸಂಸದೀಯ ವ್ಯವಹಾರ ಪಡೆದುಕೊಂಡಿದ್ದಾರೆ. ಇನ್ನು ಡಿಕೆಶಿಗೆ ಜಲಸಂಪನ್ಮೂಲ ಜೊತೆಗೆ ಹೆಚ್ಚುವರಿಯಾಗಿ ಸಂಸ್ಕೃತಿ, ವಾರ್ತಾ ಖಾತೆ ಲಭಿಸಿದೆ.

Leave A Reply

Your email address will not be published.