ಇಂಗ್ಲಿಷ್ ಮಾಧ್ಯಮ ಶಾಲೆಗೆ ನನ್ನ ಬೆಂಬಲ : ಮಾಜಿ ಸಿಎಂ ಸಿದ್ದುಗೆ ಟಾಂಗ್ ಕೊಟ್ಟ ಸಚಿವ ಹೆಚ್.ಡಿ ರೇವಣ್ಣ

4,380

ಬೆಂಗಳೂರು: ಇಂಗ್ಲಿಷ್ ಮಾಧ್ಯಮ ಶಾಲೆಗೆ ನನ್ನ ಬೆಂಬಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿರುವ ಕನ್ನಡ ಪರ ಹೇಳಿಕೆಗೆ ಸಂಬಂಧಪಟ್ಟಂತೆ ಟಾಂಗ್ ನೀಡಿದ್ದಾರೆ.

ಅವರು ಇಂದು ಸುದ್ದಿಗಾರರ ಜೊತೆಗೆ ಮಾತನಾಡಿ ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ. ಅನೇಕ ಪೋಷಕರು ಕೂಲಿ ಮಾಡಿಯಾದರೂ ಇಂಗ್ಲಿಷ್​ ಶಿಕ್ಷಣ ಕೊಡಿಸಬೇಕು ಎಂದು ಬಯಸುತ್ತಾರೆ. ಇಂಗ್ಲಿಷ್​ ಮಾಧ್ಯಮದ ಶಾಲೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು. ಈ ಮೂಲಕ ತಮ್ಮ ಸಹೋದರ ಸಿಎಂ ಕುಮಾರಸ್ವಾಮಿ ಅವರು ಮುಂದಿನ ವರ್ಷದಿಂದ 1000 ಇಂಗ್ಲಿಷ್ ಮಾಧ್ಯಮ ಸರ್ಕಾರಿ ಶಾಲೆ ತೆರೆಯುವ ವಿಚಾರಕ್ಕೆ ಸಂಬಂಧಪಟ್ಟಂತೆ ಬ್ಯಾಟ್ ಬೀಸಿದ್ದಾರೆ.

Leave A Reply

Your email address will not be published.


Fatal error: Allowed memory size of 268435456 bytes exhausted (tried to allocate 80 bytes) in /home/samagraabhivrudh/public_html/wp-includes/wp-db.php on line 1889